ಹಾಯ್,
ನಾನು ಗಿರೀಶ್, ಊರು ಉತ್ತರ ಕರ್ನಾಟಕದ ಬಯಲುಸೀಮೆ ಸದ್ಯಕ್ಕೆ ಬೆಂಗಳೂರಿನಲ್ಲಿ ಕೆಲಸ, ವಾಸ. ಅದಕ್ಕೆ ನನಗೆ ಮಳೆ ಅಂದ್ರೆ ಮಲೆನಾಡು ಅಂದ್ರೆ ಸತ್ತು ಹೋಗೋಷ್ಟು ಇಷ್ಟ . ಮೂಲತಃ ನಾನು ಕವಿಯಲ್ಲ , ಸಾಹಿತಿಯಲ್ಲ ! ಆದರೆ ಈ ಬದುಕಿನ ಕ್ಷಣ ಕ್ಷಣ ವನ್ನೂ ಸಂತೋಷದಿಂದ ಅನುಭವಿಸುವ ಆಸೆಹೊತ್ತ ಭಾವುಕಜೀವಿ , ಅಲೆಮಾರಿ , ಅಂತರ್ಮುಖಿ , ನಿಸರ್ಗ ಪ್ರೇಮಿ , ಹಾಡುಗಳ ಹುಚ್ಚ , ಅಕ್ಷರಗಳ ಕಡು ವ್ಯಾಮೋಹಿ ಹೀಗೆ ಇನ್ನು ಏನೇನೋ … ನಾನೇನು ಅಂತ ಇವತ್ತಿನವರೆಗೂ ನಂಗೇ ಅರ್ಥ ಆಗದ ಹೆಬ್ಬಂಡೆ!!!

"ಮಳೆಯಲ್ಲಿ ನೆನೆದರೆ ಮನಸು ಕೊಳೆಯಾಗುವದಿಲ್ಲವಂತೆ!!! ಅಂತಹ ಮನಸು ಕೊಳೆಯಾಗದ ಮಳೆಯಲ್ಲಿ ನಿರಂತರ ನಡೆಯುವಾ ಎನ್ನುತ್ತಾ …
ಮಳೆ ಪಯಣಕ್ಕೆ ಸ್ವಾಗತ..."
Wonderful!!!
ಪ್ರತ್ಯುತ್ತರಅಳಿಸಿrealy superb
ಪ್ರತ್ಯುತ್ತರಅಳಿಸಿAdbhuta Parichaya!!!
ಪ್ರತ್ಯುತ್ತರಅಳಿಸಿwat a lovely intro
ಪ್ರತ್ಯುತ್ತರಅಳಿಸಿ